MAHATMA GANDHI

Views:
 
Category: Entertainment
     
 

Presentation Description

No description available.

Comments

Presentation Transcript

ಮೋಹನದಾಸ ಕರಮಚಂದ ಗಾಂಧಿ.:

ಮೋಹನದಾಸ ಕರಮಚಂದ ಗಾಂಧಿ . ಚಿತ್ರಾಧಾರಿತ ಜೀವನ ಚರಿತ್ರೆ ಮೋಹನದಾಸ ಕರಮಚಂದ ಗಾಂಧಿ 02 ಆಕ್ಟೋಬರ್ 1869ರಲ್ಲಿ ಗುಜರಾತ್ ರಾಜ್ಯದ ಪೋರ್ ಬಂದರ್ ನಲ್ಲಿ ಜನ್ಮಿಸಿದರು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1876 ಬಾಲಕನಿದ್ದಾಗ:

1876 ಬಾಲಕನಿದ್ದಾಗ ಮೋಹನದಾಸ ಕರಮಚಂದ ಗಾಂಧಿಯವರ ಮೊದಲನೇ ಭಾವಚಿತ್ರ ಅವರ ಏಳನೇ ವರ್ಷದಲ್ಲಿ ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

ಗಾಂಧಿಯವರ ತಂದೆ ಕರಮಚಂದ:

ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ ಗಾಂಧಿಯವರ ತಂದೆ ಕರಮಚಂದ ಗಾಂಧಿಯವರ ತಂದೆ ರಾಜಕಾರಣಿಯಾಗಿದ್ದರು. ಪಶ್ಚಿಮಭಾರತದ,ಚಿಕ್ಕ ರಾಜಪ್ರಭುತ್ವದಲ್ಲಿ ಪೋರಬಂದರ್ ಪ್ರಧಾನಮಂತ್ರಿಯಾಗಿದ್ದರು

ಗಾಂಧಿಯವರ ತಾಯಿ ಪುತಳಿಬಾಯಿ:

ಗಾಂಧಿಯವರ ತಾಯಿ ಪುತಳಿಬಾಯಿ ಪುತಳಿಬಾಯಿಯವರ ಧೈವಭಕ್ತಿಯಿಂದ ಗಾಂಧಿಜಿ ಪ್ರಭಾವಿತರರಾಗಿದ್ದರು ಅವರು ಹಿಂದೂ ದರ್ಮದ ಎಲ್ಲಾ ಆಚರಣೆಯನ್ನು ಮಾಡುತ್ತಿದ್ದರಲ್ಲದೆ,ಆಗಾಗ್ಗೆ ಉಪವಾಸವಿರುತ್ತಿದ್ದರು . ಅವರ ಜೈನಮುನಿಗಳಿದ ಆಶಿರ್ವಚನ ಪಡೆಯುತ್ತಿದ್ದರು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1883 ಹದಿವಯಸ್ಸಿನಲ್ಲಿ:

1883 ಹದಿವಯಸ್ಸಿನಲ್ಲಿ ಗಾಂಧಿ ಟೆನಿಸ್ ಮತ್ತು ಕ್ರಿಕೆಟ್ ಆಡುತ್ತಿದ್ದರು ಪೋಷಕರಿಗೆ ಸುಳ್ಳು ಹೇಳಿದಾಗ ಮತ್ತು ಸಹೋದರಿಂದ ಕದ್ದಾಗ ಪಷ್ಚಾತಾಪ ಪಡುತ್ತಿದ್ದರು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1886 ಸಹೋದರನೊಂದಿಗೆ:

ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ 1886 ಸಹೋದರನೊಂದಿಗೆ ಗಾಂಧಿಯವರು ಇಬ್ಬರು ಸಹೋದರರು ಮತ್ತು ಒಬ್ಬಳು ಸಹೋದರಿ ಇದ್ದರು ಗಾಂಧಿಯವರು ಕಿರಿಯರಾಗಿದ್ದರು ಈ ಚಿತ್ರದಲ್ಲಿರುವವರು ಅವರ ಹಿರಿಯಣ್ಣ ಲಕ್ಷ್ಮಿದಾಸ

1888-1891ಲಂಡನ್ನಲ್ಲಿ:

1888-1891ಲಂಡನ್ನಲ್ಲಿ ಗಾಂಧಿ ಇಂಗ್ಲೀಷ್ ಉಡುಗೆ-ತೊಡುಗೆಯನ್ನು ಅನುಕರಣೆ ಮಾಡಿದ್ದರೂ ಸಹ ಅವರಿರುವ ಮನೆ ಮಾಲಿಕರು ನೀಡಿದ ಸಸ್ಯಹಾರಿ ಅಡುಗೆಯನ್ನು ಮುಟ್ಟುತ್ತಿರಲಿಲ್ಲ, ಸಸ್ಯಹಾರಿ ಹೋಟೆಲ್ ನ್ನು ಹುಡುಕಿಕೊಂಡರು, ಸಾಲ್ಟ್ ಬುಕ್ ಪ್ರಭಾವದಿಂದ ಸಸ್ಯಹಾರಿ ಸಂಘವನ್ನು ಸೇರಿ, ಅದರ ಕಾರ್ಯಕಾರಿಣಿ ಸದಸ್ಯರಾದರು. 1875ರಲ್ಲಿ ಥಿಯೋಸೋಪಿಕಲ್ ಸೊಸ್ಯೆಟಿ ಸೇರಿ, ಭೌದ್ದ, ಹಿಂದೂ ದರ್ಮದ ಗ್ರಂಥಗಳ ಮತ್ತು ಇತರ ದರ್ಮಗಳ ಆಧ್ಯಯನ ಮಾಡಿದರು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1890 ಇಂಗ್ಲೇಂಡನಲ್ಲಿ:

1890 ಇಂಗ್ಲೇಂಡನಲ್ಲಿ ಇಂಗ್ಲೇಂಡನಲ್ಲಿನ ಗಾಂಧಿಯವರ ಪ್ರಥಮ ಚಿತ್ರ. ಗಾಂಧಿ ಜೀವನಪರ್ಯಂತ ಸಸ್ಯಹಾರಿಯಾಗಿದ್ದರು ಇಸ್ಲೆ ಆಪ್ ವೈಟ್ ನಲ್ಲಿರುವ ವೆಜೆಟೆರಿಯನ್ ಸೋಸೈಟಿಗೆ ಬೇಟಿ ನೀಡಿದಾಗಿನ ಚಿತ್ರವಿದು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1891 ಕಾನೂನು ವಿಧ್ಯಾರ್ಥಿ:

1891 ಕಾನೂನು ವಿಧ್ಯಾರ್ಥಿ ಲಂಡನನಲ್ಲಿರುವ ಇನ್ನರ್ ಟೆಂಪಲ್ ಗೆ ಬ್ಯಾರಿಸ್ಟರ್ ಆಗಲು ತರಬೇತಿ ಹೊಂದಿದ್ದರು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1891-1893 ಭಾರತದಲ್ಲಿ ತಮ್ಮ ಕಾನೂನು ವೃತ್ತಿ ಪ್ರಾರಂಬಿಸಲು ಪ್ರಯತ್ನ:

1891-1893 ಭಾರತದಲ್ಲಿ ತಮ್ಮ ಕಾನೂನು ವೃತ್ತಿ ಪ್ರಾರಂಬಿಸಲು ಪ್ರಯತ್ನ ಮುಂಬ್ಯೆನಲ್ಲಿ ತಮ್ಮ ಕಾನೂನು ವೃತ್ತಿ ಪ್ರಾರಂಬಿಸಲು ಪ್ರಯತ್ನಿಸಿ ವಿಫಲರಾಗಿ, ಪಾರ್ಟ್ ಟೈಮ್ ಪ್ರೌಡಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು, ನಂತರ ಅದನ್ನು ಬಿಟ್ಟು ರಾಜ್ ಕೋಟ್ ತೆರಳಿ ಪಿಟಿಷನ್ ಕರಡು ಬರೆಯುವ ಕೆಲಸಮಾಡಿದರು, ಬ್ರಿಟಿಷ್ ಅಧಿಕಾರಿ ತೊಂದರೆ ನೀಡಿದ್ದರಿಂದ ಅದೂ ಸಾಧ್ಯವಾಗಲಿಲ್ಲ. ನಂತರ ದಕ್ಷಿಣಾ ಆಪ್ರಿಕಾದ ದಾದಾ ಅಬ್ದುಲ್ಲಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಅಲ್ಲಿ ತೆರಳಿದರು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1895 ಬ್ಯಾರಿಷ್ಟರ್ ಆಗಿ:

1895 ಬ್ಯಾರಿಷ್ಟರ್ ಆಗಿ ಗಾಂಧಿ ಬಾರತದಲ್ಲಿ ಕೆಲದಿನ ಕಳೆದ ನಂತರ, ವಕೀಲರಾಗಿ ಸೇವೆ ಸಲ್ಲಿಸಲು ದಕ್ಷಿಣ ಆಪ್ರಿಕಾ ತೆರಳಿದರು. ಮುಸ್ಲಿಂ ವ್ಯಾಪಾರಿಯಾದ ದಾದಾ ಅಬ್ದುಲ್ಲಾ ಶೇಥ್ ಅವರನ್ನು ಅಲ್ಲಿಯೇ ಉಳಿಸಿಕೊಂಡರು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1895 ನತಲ್ ಕಾಂಗ್ರೆಸ್:

1895 ನತಲ್ ಕಾಂಗ್ರೆಸ್ ದಕ್ಷಿಣಾ ಆಪ್ರಿಕಾದಲ್ಲಿನ ಅನಿವಾಸಿ ಭಾರತೀಯರ ಹಿತರಕ್ಷಣಾ ಕಾರ್ಯಕ್ಕೆ ಪಣತೊಟ್ಟರು ನತಲ್ ಕಾಂಗ್ರೆಸ್ ನ ಇತರ ಸದಸ್ಯರೊಂದಿಗೆ ಪೋಟೋದಲ್ಲಿದ್ದಾರೆ. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1902 ಕಸ್ತೂರಾಬಾಯಿಯವರೊಂದಿಗೆ:

1902 ಕಸ್ತೂರಾಬಾಯಿಯವರೊಂದಿಗೆ ಮೋಹನದಾಸ ಮತ್ತು ಕಸ್ತೂರಾಭಾ ತಮ್ಮ 13ನೇ ವಯಸ್ಸಿನಲ್ಲಿ ಮದುವೆಯಾದರು ನಂತರ ಗಾಂಧಿಯವರು ಬಾಲ್ಯ ವಿವಾಹವನ್ನು ವಿರೋದಿಸಿದರು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1899 ಆಂಬ್ಯುಲೆನ್ಸ ಕೋರ್:

1899 ಆಂಬ್ಯುಲೆನ್ಸ ಕೋರ್ ಬೋಯರ್ ಯುದ್ದ ಸಂದರ್ಭದಲ್ಲಿ ಅಂಬ್ಯುಲೆನ್ಸ ಕೋರ್ ಸ್ಥಾಪಿಸಿದರು “ಅವರ ದೈರ್ಯ ಸಾಹಸದಿಂದ ಮುನ್ನುಗಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರಿಂದ ಕೋರ್ ನ ಹಲವು ಸದಸ್ಯರು ಮರಣಹೊಂದಿದರಿಂದ ಅವರುಗಳನ್ನು ಪೈರಿಂಗ್ ಲೇನ್ ಗೆ ಹೋಗುವುದನ್ನು ನಿರ್ಭಂದಿಸಲಾಯಿತು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

ದಕ್ಷಿಣಾ ಆಪ್ರಿಕಾದಲ್ಲಿ ಗಾಂಧಿ: 1893- 1914:

ದಕ್ಷಿಣಾ ಆಪ್ರಿಕಾದಲ್ಲಿ ಗಾಂಧಿ: 1893- 1914 ದಕ್ಷಿಣಾ ಆಪ್ರಿಕಾದಲ್ಲಿ, ಗಾಂಧಿ ಬ್ರಿಟಿಷರ ತಾರತಮ್ಯ ಅನುಭವಿಸಬೇಕಾಯಿತು, ಪಿಟರ್ ಬರ್ಗನಲ್ಲಿ ಅವರನ್ನು ರೈಲಿನಿಂದ ಹೊರಹಾಕಲಾಯಿತು. ಪೂಟ್ ಬೋರ್ಡನಲ್ಲಿ ಪ್ರಯಾಣಿಸಲು ನಿರಾಕರಿಸಿದ್ದ ಕಾರಣ ಡ್ರೈವರನಿಂದ ಹೊಡೆತ ತಿನ್ನಬೇಕಾಯಿತು. ಇವುಗಳು ಅವರ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದ ಜೀವನದ ತಿರುವುಗಳು. ಬೋಯರ್ ಯುದ್ದದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1902 ಗಾಂಧಿ ಸಂಸಾರ:

1902 ಗಾಂಧಿ ಸಂಸಾರ ಕಸ್ತೂರಾಭಾಯಿ(ಭಾ) ಅವರ ನಾಲ್ಕು ಗಂಡು ಮಕ್ಕಳೊಂದಿಗೆ): ಹರಿಲಾಲ, ಜನನ 1888 ಮಣಿಲಾಲ,ಜನನ 1892 ರಾಮದಾಸ,ಜನನ 1897 ದೇವದಾಸ,ಜನನ 1900 ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

ದಕ್ಷಿಣಾ ಅಪ್ರಿಕಾದಲ್ಲಿನ ದಿನಗಳು:

ದಕ್ಷಿಣಾ ಅಪ್ರಿಕಾದಲ್ಲಿನ ದಿನಗಳು ಗಾಂಧಿ ತಮ್ಮ ಸಹೋದ್ಯೋಗಿಗಳೊಂದಿಗೆ ಗಾಂಧಿ ದಕ್ಷಿಣಾ ಅಪ್ರಿಕಾದ ಮಿತ್ರರೊಂದಿಗೆ ಗಾಂಧಿ ಬೋಯರ್ ಯುದ್ದದಲ್ಲಿ ಅಂಬ್ಯುಲೆನ್ಸ ಕೋರನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1908 ಅನಾರೋಗ್ಯದಿಂದ ಚೇತರಿಸಿಕೊಳ್ಳುವಾಗ :

1908 ಅನಾರೋಗ್ಯದಿಂದ ಚೇತರಿಸಿಕೊಳ್ಳುವಾಗ ಗಾಂಧಿಯವರ ಪ್ರತಿಗಾಮಿ ದೋರಣೆಯಿಂದ ಕೆಲವೊಮ್ಮೆ ದೈಹಿಕವಾಗಿ ಹೊಡೆತಗಳನ್ನು ತಿನ್ನಬೇಕಾಯಿತು ಜನರಲ್ ಸ್ಮಟ್ ರೊಂದಿಗೆ ಕಾನೂನು ಜಾರಿಗೆ ತರುವ ಕುರಿತು ಹೊಂದಾಣಿಕೆ ಮಾಡಿಕೊಂಡಾಗ ಕೆಲವು ಭಾರತೀಯರಿಂದ ಹೊಡೆತ ತಿಂದು, ಸುಧಾರಿಸಿಕೊಳ್ಳುವಾಗಿನ ಚಿತ್ರ ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1910: ಟಾಲಸ್ಟಾಯ್ ಅವರಿಗೆ ಬರೆದ ಪತ್ರ:

1910: ಟಾಲಸ್ಟಾಯ್ ಅವರಿಗೆ ಬರೆದ ಪತ್ರ ಟಾಲಸ್ಟಾಯ್: “ನಾನು ಇತರರಿಗೆ ಬಹಳ ಸ್ಪಷ್ಟವಾಗಿ ಮತ್ತು ನನ್ನ ಮನಸ್ಸಿನಲ್ಲಿರುವ ಬಹು ಮುಖ್ಯ ಅಂಶವನ್ನು ತಿಳಿಸಬೇಕಾಗಿರುವುದು “ ಅಹಿಂಸಾತ್ಮಕ ಹೋರಾಟ”.. ಅದು ಪ್ರೀತಿಯನ್ನು ಬೋದಿಸುವುದೇ ಹೊರತು ಬೇರೆಯಲ್ಲ. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1912 ಗೋಖಲೆಯವರೊಂದಿಗೆ:

1912 ಗೋಖಲೆಯವರೊಂದಿಗೆ ದಕ್ಷಿಣಾ ಆಪ್ರಿಕಾದಲ್ಲಿನ ಗಾಂಧಿಯವರ ಹೋರಾಟದ ಕುರಿತಂತೆ ಭಾರತದ ಅನೇಕ ನಾಯಕರಿಗೆ ಪರಿಚಯವಿತ್ತು. ಗಾಂಧಿಯವರ ರಾಜಕೀಯ ಗುರು, ಭಾರತ ರಾಷ್ಟ್ರೀಯ ಅಂದೋಲನದ ಹಿರಿಯ ನಾಯಕ ಗೋಪಾಲ ಕೃಷ್ಣ ಗೋಖಲೆಯವರೊಂದಿಗೆ ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1910 ಟಾಲ್ ಸ್ಟಾಯ್ ಪಾರಂನಲ್ಲಿ:

1910 ಟಾಲ್ ಸ್ಟಾಯ್ ಪಾರಂನಲ್ಲಿ ಜಾಹ್ನಸ್ ಬರ್ಗನಿಂದ 21 ಮೈಲ್ ದೂರದಲ್ಲಿ ಗಾಂಧಿಯವರ ಸಮುದಾಯ ಜೀವನದ ಎರಡನೇ ಸಾಹಸ. ಮೊದಲನೆಯದು ದರ್ಬನ್ ಬಳಿಯಲ್ಲಿರುವ ಪೋನಿಕ್ಸ್ ಪಾರಂನಲ್ಲಿ ತದನಂತರ ಗಾಂಧಿಯವರು ಆಶ್ರಮಗಳನ್ನು ಸ್ಥಾಪಿಸಿದರು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1913 ಟ್ರಾನ್ಸ್ ವಾಲ್ ಯಾತ್ರೆ:

1913 ಟ್ರಾನ್ಸ್ ವಾಲ್ ಯಾತ್ರೆ ಭಾರತೀಯರ ವಲಸೆ ಪ್ರತಿಬಂದಕಾಜ್ಞೆ ಮತ್ತು ಕೇವಲ ಕ್ರಿಶ್ಚಿಯನ್ ಮದುವೆಗಳು ಮಾತ್ರ ಕಾನೂನು ಬದ್ದ ಎಂಬ ಕಾನೂನಿಗ ವಿರುದ್ದ ನಡೆದ ಚಳುವಳಿಯಲ್ಲಿ ಚಳುವಳಿಗಾರರನ್ನು ಜೈಲಿಗೆ ಕರೆದೊಯ್ಯುತ್ತಾರೆಂದು ಗಾಂಧಿ ಭಾವಿಸಿದ್ದರು,ಅದರೆ ಟ್ರಾನ್ಸ್ ವಾಲ್ ಪ್ರವೇಶಿಸಿದ್ದರು. ಪರಿಣಾಮ ಜನರಲ್ ಸ್ಮಟ್ ರೊಂದಿಗೆ ಒಪ್ಪಂದಕ್ಕೆ ನಾಂದಿಯಾಯಿತು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1913 ಸತ್ಯಾಗ್ರಹಿಯಾಗಿ ಗಾಂಧಿ:

1913 ಸತ್ಯಾಗ್ರಹಿಯಾಗಿ ಗಾಂಧಿ ಗಾಂಧಿ ಯುರೋಪ್ ಉಡುಗೆಗಳನ್ನು ತೊಡುವುದನ್ನು ನಿಲ್ಲಿಸಿದರು ಭಾರತೀಯ ಹಕ್ಕುಗಳ ಪರ ಹೋರಾಟ ಮಾಡಲು ಸರಳ ವೇಷ ಭೂಷಣ ಗಳೇ ಸರಿ ಎಂದು ನಂಬಿದರು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1913 ಸತ್ಯಾಗ್ರಹ:

1913 ಸತ್ಯಾಗ್ರಹ ಗಾಂಧಿ ಈ ವಿಧಾನವನ್ನು “ಸತ್ಯಾಗ್ರಹ” ಎಂದು ಕರೆದರು, ಅರ್ಥಾತ್ “ಸತ್ಯಕ್ಕಾಗಿ ಶೋದನೆ” ಎದುರಾಳಿಯ ಹೃದಯವನ್ನು ಗೆಲ್ಲಲು ತನ್ನಾದಾದ ಏನಾನ್ನಾದರೂ ತ್ಯಾಗ ಮಾಡಲು ಸಿದ್ದವಿದ್ದರು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1915ರಲ್ಲಿ ಭಾರತಕ್ಕೆ ಹಿಂತಿರುಗಿದಾಗ:

1915ರಲ್ಲಿ ಭಾರತಕ್ಕೆ ಹಿಂತಿರುಗಿದಾಗ 1915, ರಲ್ಲಿ ಗಾಂಧಿ ಸ್ವದೇಶಕ್ಕೆ ಹಿಂತಿರುಗಿದಾಗ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶದಲ್ಲಿ ಬಾರತದ ರಾಜಕೀಯ ಸಮಸ್ಯೆ ಕುರಿತು ಮಾತನಾಡಿದರು . ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1915 ಗಾಂಧಿ ಭಾರತದ ಹೀರೋ ಆಗಿ:

1915 ಗಾಂಧಿ ಭಾರತದ ಹೀರೋ ಆಗಿ ದಕ್ಷಿಣಾ ಆಪ್ರಿಕಾದಲ್ಲಿ ಗಾಂಧಿಯವರ ಗೆಲುವು ಭಾರತಾದ್ಯಂತ ಪರಿಚಿತವಾಗಿತ್ತು. ಈ ಚಿತ್ರದಲ್ಲಿ, ಈಗಿನ ಪಾಕಿಸ್ಥಾನದಲ್ಲಿರುವ ಕರಾಚಿ ನಗರದಲ್ಲಿ ಸ್ವಾಗತಿಸುತ್ತಿರುವುದು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1929 ಗಾಂಧಿ:

1929 ಗಾಂಧಿ ಅರವತ್ತರ ದಶಕದಲ್ಲಿ ಗಾಂಧಿ”ಐಕಾನ್”(ಗುರುತು) ಆಗಿ ಪರಿವರ್ತಿತವಾಗಿರುವ ಚಿತ್ರ. ಈ ಸಂದರ್ಭದಲ್ಲಿ ಗಾಂಧಿ ಅನೇಕ ಜಯ ಸಾಧಿಸಿ, ಭಾರತದ ರಾಜಕೀಯದಲ್ಲಿ ತನ್ನ ಛಾಪು ಮೂಡಿಸಿದ್ದರು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1930 ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧಿ:

1930 ಉಪ್ಪಿನ ಸತ್ಯಾಗ್ರಹದಲ್ಲಿ ಗಾಂಧಿ ಗಾಂಧಿ ವಿವಾಧಗಳನ್ನು ಎತ್ತಿಕೊಳ್ಳುವಾಗ ಬಹಳ ಬುದ್ದಿವಂತಿಕೆಯಿಂದ ಎತ್ತಿಕೊಳ್ಳುತ್ತಿದ್ದರು. ಉಪ್ತಿನ ಮೇಲಿನ ಕರದಿಂದ ಬ್ರಿಟಿಷ್ ರು ಹೆಚ್ಚು ಹಣ ಸಂಗ್ರಹಿಸದಿದ್ದರೂ, ಭಾರತೀಯರಿಗೆ ತನ್ನದೇ ದೇಶದಲ್ಲಿ ಸ್ವಾತಂತ್ರವಿಲ್ಲದಿರುವ ಕುರುಹು(Symbolic) ಆಗಿತ್ತು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1930 ಉಪ್ಪಿನ ಉತ್ಪಾದನೆಯಲ್ಲಿ:

1930 ಉಪ್ಪಿನ ಉತ್ಪಾದನೆಯಲ್ಲಿ ಗಾಂಧಿ ಸಮುದ್ರ ತೀರದಲ್ಲಿ ಸಂಗ್ರಹಿಸಿದ ಉಪ್ಪನ್ನು ಎತ್ತಿಕೊಳ್ಳುವುದು ಅಥವಾ ತಯಾರಿಸುವುದು ಭಾರತೀಯರಿಗೆ ಕಾನೂನು ಬಾಹಿರವಾಗಿತ್ತು. ಇಂದಿಗೂ ವಿದೇಶಿ ಕಂಪನಿಗಳು ಬಾರತೀಯರಿಗೆ ತನ್ನ ದೇಶದ ನೈಸರ್ಗಿಕ ಸಂಪತ್ತನ್ನು ಬಳಸಲು ಪ್ರತರೋದ ವ್ಯಕ್ತಪಡಿಸುತ್ತವೆ ಮತ್ತು ಔ಼ಷದಿ ಸಸ್ಯಗಳನ್ನು ಪೆಟೆಂಟ್ ಮಾಡಲಾಗುತ್ತಿದೆ. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1931 ದುಂಡುಮೇಜಿನ ಪರಿಷತ್ತು:

1931 ದುಂಡುಮೇಜಿನ ಪರಿಷತ್ತು ಬ್ರಿಟಿಷ್ ಸರ್ಕಾರ ಭಾರತೀಯರ ಸ್ವಾಂತ್ರತದ ಬೇಡಿಕೆಗಳನ್ನು ತೀವ್ರವಾಗಿ ಪರಿಗಣಿಸಿತ್ತು. ಲಂಡನ್ನನಲ್ಲಿ ಸಭೆ ಏರ್ಪಡಿಸಲಾಗಿತ್ತು, ಆದರೇ ಯಾವುದೇ ಬದಲಾವಣೆ ಆಗಲಿಲ್ಲ. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1931 ಸಂತ ಜೇಮ್ಸ್ ಅರಮನೆಯಲ್ಲಿ:

1931 ಸಂತ ಜೇಮ್ಸ್ ಅರಮನೆಯಲ್ಲಿ ಗಾಂಧಿ ಇಂಗ್ಲೇಂಡನಲ್ಲಿದ್ದಾಗ ಅಲ್ಲಿನ ರಾಜ ಮತ್ತು ಪ್ರಧಾನಮಂತ್ರಿಯನ್ನು ಬೇಟಿಯಾದರು. ಅಲ್ಲಿನ ಪತ್ರಿಕಾ ವರದಿಗಾರರಿಗೆ ಹೀಗೆ ಹೇಳಿದರು: “You people wear plus-fours, mine are minus-fours!” ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1931 ಕಿಂಗ್ ಸ್ಲೆ ಹಾಲ್ ನಲ್ಲಿ:

1931 ಕಿಂಗ್ ಸ್ಲೆ ಹಾಲ್ ನಲ್ಲಿ “ ನನ್ನ ಕೆಲಸ ಈ ಸಭೆಗಳಿಗಿಂತ ಹೊರಗೆ ಹೆಚ್ಚಿದೆ“ “ I find that my work lies outside the conference” ಗಾಂಧಿ ಲಂಡನ್ ನಲ್ಲಿ ಬಡ ಈಸ್ಟ್ ಎಂಡ್ ನಲ್ಲಿ ತಂಗಿದ್ದರು. ಗಾಂಧಿ ಪ್ರತಿಷ್ಠಾನ ಇಂದಿಗೂ ಕಿಂಗ್ ಸ್ಲೆ ಹಾಲನ್ನೇ ತನ್ನ ಕೇಂದ್ರ ಸ್ಥಾನವಾಗಿರಿಸಿದೆ. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1931 ಲ್ಯಾಂಕ ಶೈರ್:

1931 ಲ್ಯಾಂಕ ಶೈರ್ ಗಾಂಧಿ ಬಾರತದಲ್ಲಿ ಹತ್ತಿ ಬಟ್ಟೆಗಳನ್ನು ಇಂಗ್ಲೆಂಡನಿಂದ ಅಮದು ಮಾಡಿಕೊಳ್ಳುವುದನ್ನು ವಿರೋದಿಸಿದರು. ಇದರಿಂದ ಇಂಗ್ಲೆಂಡನ ಹಲವಾರು ಟೆಕ್ಷಟೈಲ್ ಕಾರ್ಮಿಕರು ಕೆಲಸ ಕಳೆದುಕೊಳ್ಳಬೇಕಾಯಿತು. ಗಾಂಧಿ ಅವರಿಗೆ ತಮ್ಮ ಸಹಾನೂಬೂತಿ ವ್ಯಕ್ತಪಡಿಸಲು ಬಂದಾಗ ಅವರು ತೋರಿಸಿದ್ದು ಹೀಗೆ ……. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1932 ಜೈಲಿನಲ್ಲಿ:

1932 ಜೈಲಿನಲ್ಲಿ ಗಾಂಧಿ ದಕ್ಷಿಣಾ ಆಪ್ರಿಕಾ ಮತ್ತು ಭಾರತದಲ್ಲಿ ಹಲವಾರು ಬಾರಿ ಜೈಲಿಗೆ ಹೋಗಬೇಕಾಯಿತು. ಜೈಲಿನಲ್ಲಿ ಕಳೆದ ಸಮಯವನ್ನು ಓದು ಮತ್ತು ಬರವಣಿಗೆಯಲ್ಲಿ ಕಳೆದರು ‘ಪುಸ್ತಕ ಓದುವ ಹವ್ಯಾಸವುಳ್ಳವನ್ನು ತನ್ನ ಏಕಾಂಗಿತನವನ್ನು ಕಳೆಯುವುದು ಬಲು ಸುಲಭ” ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1937 ನೆಹರೂರವರೊಂದಿಗೆ:

1937 ನೆಹರೂರವರೊಂದಿಗೆ ಗಾಂಧಿ ನೆಹರೂರವರೊಂದಿಗೆ ಉತ್ತಮ ಭಾಂದ್ಯವವನ್ನು ಹೊಂದಿದ್ದರು. ನೆಹರು 1947ರಲ್ಲಿ ಭಾರತದ ಪ್ರಧಾನಿಯಾದರು. ಆದರೆ ಅವರಿಬ್ಬರ ದೃಷ್ಟಿಕೋನಗಳು ಬೇರೆ ಬೇರೆಯಾಗಿದ್ದವು. ನೆಹರು ಕೈಗಾರಿಕೆಗೆ ಹೆಚ್ಚು ಮಹತ್ವ ನೀಡಿದರು. ಗಾಂಧಿಯವರ ದೃಷ್ಟಿಯಲ್ಲಿ ಸಾಂಪ್ರದಾಯಿಕ ಗ್ರಾಮೀಣ ಕೈಗಾರಿಕೆ ಮತ್ತು ಜೀವನಕ್ಕೆ ಮಹತ್ವ ನೀಡಿದರು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1939 ಹಿಟ್ಲರ್ ಗೆ ಬರೆದ ಪತ್ರ:

1939 ಹಿಟ್ಲರ್ ಗೆ ಬರೆದ ಪತ್ರ ಹಿಟ್ಲರ್ ಆ ಪತ್ರವನ್ನೇ ನೋಡಲಿಲ್ಲ, ಬ್ರಿಟಿಷ್ ಅಧಿಕಾರಿಗಳು ತಡೆದರು. ಗಾಂಧಿಯವರ ಪತ್ರಕ್ಕೆ ಹಿಟ್ಲರ್ ಪ್ರತ್ಯತ್ತರ ಬರೆದರೇ ? ಗಾಂಧಿ ನಂತರ ತಮ್ಮ “ಹರಿಜನ” ಪತ್ರಿಕೆಯಲ್ಲಿ ಅದನ್ನು ಪ್ರಕಟಿಸಿದರು’ ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1940 ‘ಗಡಿನಾಡಿನ ಗಾಂಧಿ’:

1940 ‘ಗಡಿನಾಡಿನ ಗಾಂಧಿ’ ಗಾಂಧಿ ಹಲವು ಮುಸ್ಲಿಂ ನಾಯಕರೊಂದಿಗೆ ಸ್ನೇಹ ಹೊಂದಿದ್ದರು. ಅಪಘಾನಿಸ್ಥಾನದಲ್ಲಿ ಗಡಿಯಲ್ಲಿ ಶಾಂತಿಗಾಗಿ ಹೋರಾಟ ಮಾಡುತ್ತಿದ್ದ, ಗಡಿನಾಡಿನ ಗಾಂಧಿಯೆಂದೇ ಪ್ರಖ್ಯಾತರಾದ ಅಬ್ದುಲ್ ಗಪಾರ್ ಖಾನ್ ರೊಂದಿಗೆ ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1940 ಕುಷ್ಟರೋಗಿಯನ್ನು ವಿಚಾರಿಸುತ್ತಿರುವ ಗಾಂಧಿ:

1940 ಕುಷ್ಟರೋಗಿಯನ್ನು ವಿಚಾರಿಸುತ್ತಿರುವ ಗಾಂಧಿ ಗಾಂಧಿ ವಕೀಲರಿಗಿಂತ ಹೆಚ್ಚಾಗಿ ಡಾಕ್ಟರ್ ಆಗ ಬಯಸಿದ್ದರು, ಅದರೂ ಸಹ ಜೀವನವಿಡಿ ಹಲವು ರೋಗಿಗಳ ಆರೈಕೈ ಮಾಡಿದರು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1940 ‘ವಿಜ್ಞಾನಿಯಾಗಿ ಗಾಂಧಿ:

1940 ‘ವಿಜ್ಞಾನಿಯಾಗಿ ಗಾಂಧಿ ಕುಷ್ಟರೋಗದ ಸಂಶೋದನೆಯಲ್ಲಿ ಗಾಂಧಿ ಗಾಂಧಿಯವರ ಆತ್ಮಚರಿತ್ರೆ ‘My Experiments with Truth’ He wanted to bring ‘scientific’ methods to the exploration of human morality ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1942 ನೇಯ್ಗೆಯಲ್ಲಿ ನಿರತರಾದ ಗಾಂಧಿ:

1942 ನೇಯ್ಗೆಯಲ್ಲಿ ನಿರತರಾದ ಗಾಂಧಿ ಗಾಂಧಿ ರಸ್ಕಿನ್ ಸ್ವಾವಲಂಭನೆ ತತ್ವದಿಂದ ಪ್ರಭಾವಿತರಾಗಿದ್ದರು ಭಾರತೀಯರು ಬ್ರಿಟಿಷರಿಗೆ ಅವಲಂಬಿತರಾಗದೇ, ಸ್ವಾವಲಂಭಿಯಾಗಿರಲು ಭೋದಿಸಿದರು. “ಚರಕ” ಭಾರತದ ಸ್ವಾತಂತ್ರದ ಸಂಕೇತವಾಯಿತು, ನಂತರ ಅದನ್ನೇ ಭಾರತದ ದ್ವಜದಲ್ಲಿ ಅಳವಡಿಸಿಕೊಳ್ಳಲಾಯಿತು . ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1944 ಜಿನ್ನಾರೊಂದಿಗೆ ಗಾಂಧಿ:

1944 ಜಿನ್ನಾರೊಂದಿಗೆ ಗಾಂಧಿ 1947ರಲ್ಲಿ ಪಾಕಿಸ್ಥಾನ ಭಾರತದಿಂದ ಇಬ್ಬಾಗವಾದಾಗ, ಗಾಂಧಿ ದು:ಖಿತರಾದರು, ಭಾರತದ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನರು ಒಟ್ಟಾಗಿರಬೇಕೆಂದು ಬಯಸಿದ್ದರು . ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1947 ಉಪವಾಸ :

1947 ಉಪವಾಸ 1947ರ ಆಂತರಿಕ ದಂಗೆಯಿಂದ ನೊಂದ ಗಾಂಧಿ ಉಪವಾಸ ಮಾಡಿದ್ದರು ಇಲ್ಲವಾದ್ದಲ್ಲಿ ಇನ್ನೂ ಹೆಚ್ಚಿನ ಸಾವು ನೋವುಗಳು ಆಗುತ್ತಿದ್ದವು . ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1947 ಮೌಂಟ್ ಬ್ಯಾಟನರೊಂದಿಗೆ:

1947 ಮೌಂಟ್ ಬ್ಯಾಟನರೊಂದಿಗೆ ಗಾಂಧಿ ತಮ್ಮ ಜೀವನದ ಕೊನೆಗಳಿಗೆಯವರೆಗೂ ರಾಜಕೀಯದ ಉಚ್ಚ ಸ್ಥಿತಿಯಲ್ಲಿಯೇ ಉಳಿದಿದ್ದರು. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

1948:

1948 ಹಿಂದೂ ಕೋಮುವಾದಿಗಳಿಂದಾಗ ಗಾಂಧಿ ಹತರಾದಾಗ, ಅವರ ಕೊನೆಯ ಶಬ್ದ ‘ಹೇ ರಾಮ್ ’ ಎಂದಾಗಿತ್ತು ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

ಗಾಂಧಿ ಅತ್ಯಂತ ಸರಳವಾಗಿ ಬದುಕಿ ತೋರಿಸಿದರು:

ಗಾಂಧಿ ಅತ್ಯಂತ ಸರಳವಾಗಿ ಬದುಕಿ ತೋರಿಸಿದರು ಚರಕದಿಂದ ನೂಲು ತೆಗೆಯುತ್ತಿರುವ ಗಾಂಧಿ ದಿನಪತ್ರಿಕೆ ಒದುತ್ತಿರುವ ಗಾಂಧಿ ಸಬರಮತಿ ಆಶ್ರಮದಲ್ಲಿರುವ ಗಾಂಧಿಯವರ ಕೊಠಡಿ ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

ಸ್ವಾತಂತ್ರ:

ಸ್ವಾತಂತ್ರ 15 ಆಗಸ್ಟ್ 1947ರಂದು ಭಾರತಕ್ಕೆ ಸ್ವಾತಂತ್ರ ದೊರಕಿದಾಗ , ಅವರ ದೇಶದ ರಾಜದಾನಿ ದೆಹಲಿಯಲ್ಲಿ ಇರಲೇ ಇಲ್ಲ. ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ

Slide47:

ಕೆ.ಹೆಚ್.ಶಿವಕುಮಾರ, ತಹಶೀಲ್ದಾರ್, ಶಿಕಾರಿಪುರ